Sumedha Foundation – Future Projects:
- Providing Training about Natural and Organic farming.
- Creation of a systematic market for Organic and Chemical Free food.
- Producing quality products from Desi Cow Urine , Cow dung etc.
- Creating awareness about the importance of Desi Cow’s , Indian Traditional agriculture and Desi Products amongst youth.
- Enlightening people about Ayurveda, Yoga, Agnihotra, Pranayama , Dhyana and other Indian solutions for better health.
- Programs for protection and development of Bio- Diversity.
- Supporting Handicrafts and Small scale industries for AthmaNirbhar Bharath.
- Creating awareness about Government Projects amongst People.
********** ********** **********
ಸುಮೇಧ ಫೌಂಡೇಶನ್ – ಭವಿಷ್ಯದ ಯೋಜನೆಗಳು:
- ನೈಸರ್ಗಿಕ ದೇಸಿ ಗೋ ಆಧಾರಿತ ಕೃಷಿ ಬಗ್ಗೆ ಅರಿವು ಮತ್ತು ತರಬೇತಿ.
- ಸಾವಯವ ಮತ್ತು ಶುದ್ಧ ಆಹಾರ ಪದಾರ್ಥಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು.
- ದೇಸಿ ಗೋವಿನ ಉತ್ಪನ್ನಗಳಿಂದ ಆರೋಗ್ಯವರ್ಧಕ ಮತ್ತು ನೈಸರ್ಗಿಕ ದಿನಬಳಕೆಯ ಉತ್ಪನ್ನಗಳ ತಯಾರಿ.
- ಕೃಷಿ ಆಧಾರಿತ ಸ್ವ-ಸಹಾಯ ಸಂಘಗಳ ರಚನೆ ಮತ್ತು ತರಬೇತಿ.
- ವಿದ್ಯಾರ್ಥಿಗಳಿಗೆ ಗೋ-ಸಂಪತ್ತು, ಭಾರತೀಯ ಪಾರಂಪರಿಕ ಕೃಷಿ ಮತ್ತು ದೇಸಿ ಉತ್ಪನ್ನಗಳ ಕುರಿತು ಜಾಗೃತಿ ಮೂಡಿಸುವುದು.
- ಭಾರತೀಯ ಪಾರಂಪರಿಕ ಆರೋಗ್ಯ ವರ್ಧಕ ಆಚರಣೆಗಳಾದ ಆಯುರ್ವೇದ, ಅಗ್ನಿಹೋತ್ರ, ಯೋಗ, ಪ್ರಾಣಾಯಾಮ, ಧ್ಯಾನ ಮುಂತಾದವುಗಳ ತರಬೇತಿ ಮತ್ತು ಪ್ರಚಾರ.
- ಪರಿಸರ ಸಂರಕ್ಷಣೆ ಮತ್ತು ಜೀವವೈವಿಧ್ಯದ ಉಳಿವು ಮತ್ತು ಬೆಳವಣಿಗೆಗೆ ಪೂರಕ ಕಾರ್ಯಕ್ರಮಗಳು.
- ಸಾಂಪ್ರದಾಯಿಕ ಗುಡಿ ಕೈಗಾರಿಕೆ ಮತ್ತು ಸಣ್ಣ ಕೈಗಾರಿಕೆಗಳ ಮೂಲಕ ಸ್ವಾವಲಂಬಿ ಸಮಾಜದ ನಿರ್ಮಾಣ. ಸರ್ಕಾರಿ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಜಾಗೃತಿ ಮೂಡಿಸುವುದು